Skip to main content

ಸೇತುವೆ

ನೀನಲ್ಲಿ ನಾನಿಲ್ಲಿ ನಡುವೆ ಮಿಡಿತಗಳ ಸೇತುವೆ .
ನೂರಾರು ಒಲವಿನ ಜೊತೆಗೆ ತುಂಟತನದ ಮಾತಿವೆ .
ಭಾವನೆಗಳು ಬದಿಯಲ್ಲಿ, ನೆನಪಿನ ಪಾಯ .
ಅಬ್ಬಬ್ಬಾ ಈ ಪ್ರೀತಿ ಅದೆಷ್ಟು ಅಪಾಯ. - ಕವಿ ಕಾಣದ್ದು 

Comments

Popular posts from this blog

ಘಳಿಗೆ

ಮರಳಿ ಮಣ್ಣಿಗೆ ಹೋಗುವ ಘಳಿಗೆ ನೆರಳಿನ ಚಿಂತೆ ಏತಕೆ, ಸ ಸುಖಪುರುಷ ಅಪುರುಷರ ಭೇದವಿಲ್ಲ ಮಸಣಕೆ - ಕವಿ ಕಾಣದ್ದು.

ದರ್ಪ

ದರ್ಪವೆಂಬುದು ಬರಿಗೈಯಲಿಡಿದ ಸರ್ಪದಂತೆ. ದರ್ಪವಿಡಿದು ಬರಲು ಜನರು ಓಡಿದರು ನಿನ್ನ ನೋಡುತಲಿ, ನಿನಗೆಂದು ಅರಿವಾಗುದು ಅದಕೆ ನೀನೇ ಮೊದಲು ಬಲಿ. - ಕವಿ ಕಾಣದ್ದು.