ದರ್ಪ February 14, 2018 ದರ್ಪವೆಂಬುದು ಬರಿಗೈಯಲಿಡಿದ ಸರ್ಪದಂತೆ. ದರ್ಪವಿಡಿದು ಬರಲು ಜನರು ಓಡಿದರು ನಿನ್ನ ನೋಡುತಲಿ, ನಿನಗೆಂದು ಅರಿವಾಗುದು ಅದಕೆ ನೀನೇ ಮೊದಲು ಬಲಿ. - ಕವಿ ಕಾಣದ್ದು. Share Get link Facebook X Pinterest Email Other Apps Share Get link Facebook X Pinterest Email Other Apps Comments
ಅರ್ಥ ಮಾಡ್ಕೊಂಡು February 11, 2018 ಜೀವ್ನವೆಲ್ಲ ಅರ್ಥ ಮಾಡ್ಕೊಂಡೇ ಕಳದ್ರೆ ಜೀವ್ನವೇ ಕಳೆದ್ ಹೋಗ್ತಿರೋದ್ನ ಯಾರ್ ಅರ್ಥ ಮಾಡ್ಕೋತಾರೆ - ಕವಿ ಕಾಣದ್ದು. Read more
ಘಳಿಗೆ February 17, 2018 ಮರಳಿ ಮಣ್ಣಿಗೆ ಹೋಗುವ ಘಳಿಗೆ ನೆರಳಿನ ಚಿಂತೆ ಏತಕೆ, ಸ ಸುಖಪುರುಷ ಅಪುರುಷರ ಭೇದವಿಲ್ಲ ಮಸಣಕೆ - ಕವಿ ಕಾಣದ್ದು. Read more
Comments
Post a Comment