Skip to main content

ಅರ್ಥ ಮಾಡ್ಕೊಂಡು

ಜೀವ್ನವೆಲ್ಲ  ಅರ್ಥ ಮಾಡ್ಕೊಂಡೇ ಕಳದ್ರೆ ಜೀವ್ನವೇ ಕಳೆದ್ ಹೋಗ್ತಿರೋದ್ನ ಯಾರ್ ಅರ್ಥ ಮಾಡ್ಕೋತಾರೆ - ಕವಿ ಕಾಣದ್ದು.

Comments

Popular posts from this blog

ಘಳಿಗೆ

ಮರಳಿ ಮಣ್ಣಿಗೆ ಹೋಗುವ ಘಳಿಗೆ ನೆರಳಿನ ಚಿಂತೆ ಏತಕೆ, ಸ ಸುಖಪುರುಷ ಅಪುರುಷರ ಭೇದವಿಲ್ಲ ಮಸಣಕೆ - ಕವಿ ಕಾಣದ್ದು.

ದರ್ಪ

ದರ್ಪವೆಂಬುದು ಬರಿಗೈಯಲಿಡಿದ ಸರ್ಪದಂತೆ. ದರ್ಪವಿಡಿದು ಬರಲು ಜನರು ಓಡಿದರು ನಿನ್ನ ನೋಡುತಲಿ, ನಿನಗೆಂದು ಅರಿವಾಗುದು ಅದಕೆ ನೀನೇ ಮೊದಲು ಬಲಿ. - ಕವಿ ಕಾಣದ್ದು.