Skip to main content

ಸತ್ಯವನು ಅರಿತವನು ಯಾರು

ಸತ್ಯವನು ನಾನರಿಯೆ ನೀನರಿಯೆ , ಅರಿತಿರುವುದು ಶ್ರೀಹರಿಯೇ ಎಂದು ಅರಿವುವ ಪರಿ ಸರಿಯೇ - ಕವಿ ಕಾಣದ್ದು 

Comments

Popular posts from this blog

ಘಳಿಗೆ

ಮರಳಿ ಮಣ್ಣಿಗೆ ಹೋಗುವ ಘಳಿಗೆ ನೆರಳಿನ ಚಿಂತೆ ಏತಕೆ, ಸ ಸುಖಪುರುಷ ಅಪುರುಷರ ಭೇದವಿಲ್ಲ ಮಸಣಕೆ - ಕವಿ ಕಾಣದ್ದು.

ದರ್ಪ

ದರ್ಪವೆಂಬುದು ಬರಿಗೈಯಲಿಡಿದ ಸರ್ಪದಂತೆ. ದರ್ಪವಿಡಿದು ಬರಲು ಜನರು ಓಡಿದರು ನಿನ್ನ ನೋಡುತಲಿ, ನಿನಗೆಂದು ಅರಿವಾಗುದು ಅದಕೆ ನೀನೇ ಮೊದಲು ಬಲಿ. - ಕವಿ ಕಾಣದ್ದು.